ಮೂಲಧಾತುಗಳು
ಮೂಲಧಾತುಗಳು
ಒಂದೇ ವಿಧವಾದ ಪರಮಾಣುಗಳಿಂದ ಮಾಡಲ್ಪಟ್ಟ ವಸ್ತುವಿಗೆ ಧಾತು ಎನ್ನುವರು
ಈ ಧಾತುಗಳು ಘನ ದ್ರವ ಅನಿಲ ಎಂಬ 3 ರೂಪಗಳಲ್ಲಿ ದೊರೆಯುತ್ತವೆ. (ಪ್ಲಾಸ್ಮಾ ಎಂಬ 4ನೇ ರೂಪವೂ ಇದೆ)
ಒಟ್ಟು 118 ಮೂಲಧಾತುಗಳಿದ್ದು ಅವುಗಳಲ್ಲಿ 92 ಲೋಹಗಳು 19 ಅಲೋಹಗಳು ಮತ್ತು 7 ಲೋಹಾಭಗಳಿವೆ.
ಜೆ.ಜೆ ಬರ್ಜಿಲಿಯಸ್ ಎಂಬ ವಿಜ್ಞಾನಿ ಧಾತುಗಳಿಗೆ ಸಂಕೇತಗಳನ್ನು ನೀಡಿದನು, ಈ ಸಂಕೇತಗಳನ್ನು ಇಂಗ್ಲಿಷ್ ಮತ್ತು ಲ್ಯಾಟಿನ್ ಭಾಷೆಗಳಿಂದ ಆಯ್ದುಕೊಳ್ಳಲಾಗಿದೆ. ಮೊದಲ ಬಾರಿಗೆ ಈ ಧಾತುಗಳನ್ನು ಅನುಕ್ರಮವಾಗಿ ಒಂದು ಆವರ್ತಕ ಕೋಷ್ಟಕದಲ್ಲಿ ವಿಂಗಡಿಸಿದಾತ ಮೆಂಡಲೀವ್.
ಸಂಖ್ಯೆ - ಧಾತುಗಳು - ಸಂಕೇತ - ಸ್ಥಿತಿ
ಲೋಹ - ಕೆಂಪುಬಣ್ಣ
ಅಲೋಹ - ನೀಲಿ ಬಣ್ಣ
ಲೋಹಾಭ - ಹಸಿರು ಬಣ್ಣ
1 ಹೈಡ್ರೋಜನ್ (ಜಲಜನಕ) - Hydrogen - H ಅನಿಲ
2 ಹೀಲಿಯಂ - Helium - He ಅನಿಲ
3 ಲಿಥಿಯಂ - Lithium - Li ಘನ
4 ಬೆರಿಲಿಯಂ - Beryllium - Be ಘನ
5 ಬೊರಾನ್ - Boron - B ಘನ
6 ಕಾರ್ಬನ್ (ಇಂಗಾಲ) - Carbon - C ಘನ
7 ನೈಟ್ರೋಜನ್ (ಸಾರಜನಕ) - Nitrogen - N ಅನಿಲ
8 ಆಮ್ಲಜನಕ (ಆಕ್ಸಿಜನ್) - Oxygen - O ಅನಿಲ
9 ಫ್ಲೂರೀನ್ - Flourine - F ಅನಿಲ
10 ನಿಯಾನ್ - Neon - Ne ಅನಿಲ
11 ಸೋಡಿಯಮ್ - Sodium - Na ಘನ
12 ಮೆಗ್ನೀಶಿಯಮ್ - Magnesium - Mg ಘನ
13 ಅಲ್ಯೂಮಿನಿಯಮ್ - Aluminium - Al ಘನ
14 ಸಿಲಿಕಾನ್ - Silicon - Si ಘನ
15 ಫಾಸ್ಪರಸ್ (ರಂಜಕ) Phosphorous - P ಘನ
16 ಸಲ್ಫರ್ (ಗಂಧಕ) - Sulphur - S ಘನ
17 ಕ್ಲೋರಿನ್ - Chlorine - Cl ಅನಿಲ
18 ಆರ್ಗಾನ್ - Argon - Ar ಅನಿಲ
19 ಪೊಟ್ಯಾಶಿಯಮ್ - Potassium - K ಘನ
20 ಕ್ಯಾಲ್ಸಿಯಮ್ - Calcium - Ca ಘನ
21 ಸ್ಕ್ಯಾಂಡಿಯಮ್ - Scandium - Sc ಘನ
22 ಟೈಟೇನಿಯಮ್ - Titanium - Ti ಘನ
23 ವೆನಡಿಯಮ್ - Vanadium - V ಘನ
24 ಕ್ರೋಮಿಯಮ್ - Cromium - Cr ಘನ
25 ಮ್ಯಾಂಗನೀಸ್ - Manganese - Mn ಘನ
26 ಕಬ್ಬಿಣ - Iron - Fe ಘನ
27 ಕೋಬಾಲ್ಟ್ - Cobalt - Co ಘನ
28 ನಿಕಲ್ - Nickel - Ni ಘನ
29 ತಾಮ್ರ (ಕಾಪರ್) - Copper - Cu ಘನ
30 ಜಿಂಕ್ (ಸತು) - Zinc - Zn ಘನ
31 ಗ್ಯಾಲಿಯಮ್ - Gallium - Ga ದ್ರವ
32 ಜರ್ಮೇನಿಯಮ್ - Germanium - Ge ಘನ
33 ಆರ್ಸೆನಿಕ್ - Arsenic - As ಘನ
34 ಸೆಲೆನಿಯಮ್ - Selenium - Se ಘನ
35 ಬ್ರೋಮಿನ್ - Bromine - Br ದ್ರವ
36 ಕ್ರಿಪ್ಟಾನ್ - Krypton - Kr ಅನಿಲ
37 ರುಬಿಡಿಯಮ್ - Rubidium - Rb ದ್ರವ
38 ಸ್ಟ್ರಾನ್ಶಿಯಮ್ - Strontium - Sr ಘನ
39 ಇಟ್ರಿಯಮ್ - Yittrium - Y ಘನ
40 ಜಿರ್ಕೊನಿಯಮ್ - Zirconium - Zr ಘನ
41 ನಿಯೋಬಿಯಮ್ - Niobium - Nb ಘನ
42 ಮಾಲಿಬ್ಡಿನಮ್ - Molybdenum - Mo ಘನ
43 ಟೆಕ್ನೀಶಿಯಮ್ - Technetium - Tcಘನ
44 ರುಥೇನಿಯಮ್ - Ruthenium - Ru ಘನ
45 ರೋಡಿಯಮ್ - Rhodium - Rh ಘನ
46 ಪೆಲಾಡಿಯಮ್ - Palladium - Pd ಘನ
47 ಬೆಳ್ಳಿ - Silver - Ag ಘನ
48 ಕ್ಯಾಡ್ಮಿಯಮ್ - Cadmium - Cd ಘನ
49 ಇಂಡಿಯಮ್ - Indium - In ಘನ
50 ಟಿನ್ (ತವರ) - Tin - Sn ಘನ
51 ಆಂಟಿಮನಿ - Antimony - Sb ಘನ
52 ಟೆಲರಿಯಮ್ - Tellurium - Te ಘನ
53 ಅಯೊಡಿನ್ - Iodine - I ಘನ
54 ಕ್ಸೆನಾನ್ - Xenon - Xe ಅನಿಲ
55 ಸೀಸಿಯಮ್ - Cesium - Cs ದ್ರವ
57 ಲ್ಯಾಂಥನಮ್ - Lanthanum - La ಘನ
58 ಸೀರಿಯಮ್ - Cerium - Ce ಘನ
59 ಪ್ರೇಸಿಯೊಡೈಮಿಯಮ್ - Praseodymium - Pr ಘನ
60 ನಿಯೊಡೈಮಿಯಮ್ - Neodymium - Nd ಘನ
61 ಪ್ರೊಮೆಥಿಯಮ್ - Promethium - Pm ಘನ
62 ಸಮಾರಿಯಮ್ - Samarium - Sm ಘನ
63 ಯುರೋಪಿಯಮ್ - Europium - Eu ಘನ
64 ಗ್ಯಾಡೊಲಿನಿಯಮ್ - Gadolinium - Gd ಘನ
65 ಟರ್ಬಿಯಮ್ - Terbium - Tb ಘನ
66 ಡಿಸ್ಪ್ರೋಸಿಯಮ್ - Dysprosium - Dy ಘನ
67 ಹಾಲ್ಮಿಯಮ್ - Holmium - Ho ಘನ
68 ಎರ್ಬಿಯಮ್ Erbium - Er ಘನ
69 ಥುಲಿಯಮ್ - Thulium - Tm ಘನ
70 ಇಟ್ಟೆರ್ಬಿಯಮ್ - Ytterbium - Yb ಘನ
71 ಲ್ಯುಟೇಶಿಯಮ್ - Lutetium - Lu ಘನ
72 ಹಾಫ್ನಿಯಮ್ - Hafnium - Hf ಘನ
73 ಟಾಂಟಲಮ್ - Tantalum - Ta ಘನ
74 ಟಂಗ್ ಸ್ಟನ್ - Tungsten - W ಘನ
75 ರೀನಿಯಮ್ - Rhenium - Re ಘನ
76 ಆಸ್ಮಿಯಮ್ - Osmium - Os ಘನ
77 ಇರಿಡಿಯಮ್ - Iridium - Ir ಘನ
78 ಪ್ಲಾಟಿನಮ್ - Platinum - Pt ಘನ
79 ಚಿನ್ನ Gold - Au ಘನ
80 ಪಾದರಸ (ಮರ್ಕ್ಯುರಿ) - Mercury - Hg ದ್ರವ
81 ಥಾಲಿಯಮ್ - Thallium - Ti ಘನ
82 ಸೀಸ (ಲೆಡ್) - Lead - Pb ಘನ
83 ಬಿಸ್ಮತ್ - Bismuth - Bi ಘನ
84 ಪೊಲೊನಿಯಮ್ - Polonium - Po ಘನ
85 ಆಸ್ಟಟೈನ್ - Astatine - At ಘನ
86 ರೇಡಾನ್ - Radon - Rn ಅನಿಲ
87 ಫ್ರಾನ್ಸಿಯಮ್ - Francium - Fr ದ್ರವ
88 ರೇಡಿಯಮ್ - Radium - Ra ಘನ
89 ಆಕ್ಟಿನಿಯಮ್ - Actinium - Ac ಘನ
90 ಥೋರಿಯಮ್ Thorium - Th ಘನ
91 ಪ್ರೊಟಾಕ್ಟಿನಿಯಮ್ - Protactinium - Pa ಘನ
92 ಯುರೇನಿಯಮ್ - Uranium - U ಘನ
93 ನೆಪ್ಚೂನಿಯಮ್ - Neptunium - Np ಘನ
94 ಪ್ಲುಟೋನಿಯಮ್ - Plutonium - Pu ಘನ
95 ಅಮೇರಿಶಿಯಮ್ - Americium - Am ಘನ
96 ಕ್ಯೂರಿಯಮ್ - Curium - Cm ಘನ
97 ಬೆರ್ಕೆಲಿಯಮ್ - Berkelium - Bk ಘನ
98 ಕ್ಯಾಲಿಫೋರ್ನಿಯಮ್ - Californium - Cf ಘನ
99 ಐನ್‌ಸ್ಟೈನಿಯಮ್ - Einsteinium - Es ಘನ
100 ಫರ್ಮಿಯಮ್ - Fermium - Fm ಘನ
101 ಮೆಂಡೆಲೀವಿಯಮ್ - Mendelevium - Md ಘನ
102 ನೊಬೆಲಿಯಮ್ - Nobelium - No ಘನ
103 ಲಾರೆನ್ಸಿಯಮ್ - Lawrencium - Lr ಘನ
104 ರುದರ್ಫೋರ್ಡಿಯಂ - Rutherfordium - Rf ಘನ
105 ಡಬ್ನಿಯಮ್ - Dubnium - Db ಘನ
106 ಸೀಬೋರ್ಗಿಯಮ್ - Seaborgium - Sg ಘನ
107 ಬೋಹ್ರಿಯಮ್ - Bohrium - Bh ಘನ
108 ಹ್ಯಾಸ್ಸಿಯಮ್ - Hassium - Hs ಘನ
109 ಮೆಟ್ನಿರಿಯಮ್ - Meitnerium - Mt ಘನ
110 ಡರ್ಮ್ಸ್ಟೆಡ್ಟಿಯಮ್ - Darmstadtium - Ds ಘನ
111 ರೋಂಟ್ಜೇನಿಯಂ - Roentgenium - Rg ಘನ
112 ಕಾಪರೆನ್ಸಿಯಮ್ - Copernicium - Cn ಘನ
113 ನಿಹೋನಿಯಮ್ - Nihonium - Nh ಘನ
114 ಫ್ಲೆರೋವಿಯಮ್ - Flerovium - Fl ಘನ
115 ಮಾಸ್ಕೋವಿಯಮ್ - Moscovium - Mc ಘನ
116 ಲಿವರ್ಮೋರಿಯಮ್ - Livermorium - Lv ಘನ
117 ಟೆನೆಸಿನ್ - Tennessine - Ts ಘನ
118 ಒಗ್ಯಾನಿಸನ್ - Oganesson - Og ಘನ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ